ಬೀದರ್: ಚಿಟ್ಟಾದಲ್ಲಿ ವಿದ್ಯುತ್ ತಂತಿ ತಗುಲಿ ರೈತ ಸಾವು, 15 ಲಕ್ಷ ನೀಡಿ ; ನಗರದಲ್ಲಿ ಶಾಸಕ ಬೆಲ್ದಾಳೆ ಆಗ್ರಹ
Bidar, Bidar | Oct 15, 2025 ಬೀದರ್ : ಚಿಟ್ಟಾದಲ್ಲಿ ವಿದ್ಯುತ್ ತಂತಿ ತಗುಲಿ ರೖತ ಸಾವನ್ನಪ್ಪಿದ್ದು, 15 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಶಾಸಕ ಶೖಲೇಂದ್ರ ಬೆಲ್ದಾಳೆ ಬುಧವಾರ ಮಧ್ಯಾಹ್ನ 1.30 ಕ್ಕೆ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದಾರೆ.