ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದಲ್ಲಿ ರೂ.10ಲಕ್ಷ ವೆಚ್ಚದಲ್ಲಿ ಜಿ.ಎಚ್.ಪಿ.ಎಸ್ ಸರ್ಕಾರಿ ಪ್ರಾಥಮಿಕ ಮಾದರಿ ಕೇಂದ್ರ ಶಾಲೆಯ ದುರಸ್ತಿ ಕಾಮಗಾರಿಗೆ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರುಭೂಮಿ ಪೂಜೆ ನೇರವೆರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ರಾಮರಡ್ಡಿ ಕಿರೆಸೂರ, ಅಪ್ಪಣ್ಣ ದೂತಾರಿ, ಡಿ ಎಪ್ ಸಾಸ್ವಿಹಳ್ಳಿ, ಭೀಮಪ್ಪ ಚಿಕ್ಕಣ್ಣವರ, ಹನುಮರಡ್ಡಿ ನೇಗಲಿ, ಸಂಗನಗೌಡ ಜಕ್ಕನಗೌಡರ, ಚಿದಾನಂದ ಜೈನರ, ಮಾರುತಿ ತಳವಾರ, ಎಚ್ಚರಪ್ಪ ಹಳ್ಳಿಕೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.