ಕಾಂತಾರ ೨ ಸಿನಿಮಾದಲ್ಲಿನ ದೈವದ ಸೀನ್ ಬಗ್ಗೆ. ಬಾಲಿವುಡ್ ನಟ ರಣವೀರಸಿಂಗ್ ಅಪಮಾನ ಮಾಡಿದ್ದಾರೆ ಎನ್ನಲಾದ ವಿಚಾರ. ಕೂಡಲಸಂಗಮದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಪ್ರತಿಕ್ರಿಯೆ. ರಣವೀರ್ ಸಿಂಗ್ ಗೆ ಬುದ್ದಿ ಹೇಳಿದ ನಟಿ.ಯಾವಾಗಲೂ ಅಷ್ಟೆ ಒಂದು ದೈವಾರಾಧನೆ ಅಂದರೆ. ಅವರದ್ದೇ ಒಂದು ಕಲ್ಚರ್ ಆಗಿರಬಹುದು. ದಕ್ಷಿಣ ಕರ್ನಾಟಕ ಅಂತಲ್ಲ ಉತ್ತರ ಕರ್ನಾಟಕ ಅಂತಲ್ಲ. ಎಲ್ಲೇ ಆಗಲಿ ಕಲ್ಚರ್ ಅಂತ ಬಂದಾಗ.ತನ್ನದೇ ಆದ ರೀತಿ ನಿಯಮಗಳು ಇರುತ್ತದೆ. ಅದನ್ನು ಪಾಲೊ ಮಾಡುವವರಿಗೆ ರಿಲಿಜಿಯಸ್ ಆಗಿ ಹರ್ಟ್ ಆಗಬಾರದು.ಯಾವುದೇ ಒಬ್ಬ ವ್ಯಕ್ತಿಗೆ ಆಗಲಿ ಒಂದು ಸಂಘಕ್ಕೆ ಆಗಲಿ.ಒಂದು ರಿಲೀಸ್ ಗ್ರೂಪ್ ಗೆ ಆಗಲಿ ಹರ್ಟ್ ಆಗಬಾರದು ಎಂದರು.