ಹುಲಸೂರ: ಕನ್ನಡ ಭಾಷೆಗೆ ಅವಮಾನಿಸಿದ ಡಿಸಿಸಿ ಬ್ಯಾಂಕ್ ಮಹಿಳಾ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ; ಪಟ್ಟಣದಲ್ಲಿ ನಮ್ಮ ಕರ್ನಾಟಕ ಸೇನೆ ಒತ್ತಾಯ
Hulsoor, Bidar | Jul 25, 2025
ಹುಲಸೂರ: ಬ್ಯಾಂಕ್'ಗೆ ಬಂದ ಗ್ರಾಹಕನೊಂದಿಗೆ ಕನ್ನಡದಲ್ಲಿ ಮಾತನಾಡದೆ ಹಿಂದಿಯಲ್ಲಿ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಅವಮಾನಿಸಿದ ಡಿಸಿಸಿ...