ಬೆಂಗಳೂರು ಉತ್ತರ: ನನ್ನ ಇಲಾಖೆ ಕಾರ್ಯಗಳ ಬಗ್ಗೆ ಸುರ್ಜೆವಾಲ್ ಖುಷಿ ಪಟ್ಟರು: ನಗರದಲ್ಲಿ ಸಚಿವ ಮಧು ಬಂಗಾರಪ್ಪ
Bengaluru North, Bengaluru Urban | Jul 15, 2025
ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿ ಇಲಾಖೆಯ ಸಚಿವರ ಜೊತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಚರ್ಚೆ...