ಬಳ್ಳಾರಿ: ವೀರಶೈವರಲ್ಲಿ `ದಾನ'ಗುಣವು ರಕ್ತಗತವಾಗಿದ್ದು, ಒಗ್ಗಟ್ಟು ಮೂಡಬೇಕಿದೆ ; ನಗರವು ಎಂಎಲ್'ಸಿ ವೈ.ಎಂ. ಸತೀಶ್
ವೀರಶೈವರಲ್ಲಿ `ದಾನ'ಗುಣವು ರಕ್ತಗತವಾಗಿದ್ದು, ಒಗ್ಗಟ್ಟು ಮೂಡಿದಲ್ಲಿ ವೀರಶೈವ ಸಮಾಜಕ್ಕೆ ಉತ್ತಮವಾದ ಭವಿಷ್ಯವಿದೆ ಎಂದು ವಿಧಾನಪರಿಷತ್ತು ಸದಸ್ಯ ವೈ.ಎಂ. ಸತೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಶರಣ ಸಕ್ಕರೆ ಕರಡೆಪ್ಪನವರ ಪ್ರಸಾದ ನಿಲಯದಲ್ಲಿ ಭಾನುವಾರ ನಡೆದ ವೀರಶೈವ ರುದ್ರಭೂಮಿ ಟ್ರಸ್ಟ್ನ ನೂತನ ಕೈಲಾಸ ರಥದ ಸಮರ್ಪಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ್ರು.