ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಬ್ಬು ಸಾಗಿಸುವ ವಾಹನ ಚಾಲಕರಿಗೆ ಅಪಘಾತ ನಿಯಂತ್ರಣಕ್ಕಾಗಿ ವಾಹನಗಳ ಹಿಂದೆ ಮತ್ತು ಮುಂದೆ ಸ್ಪಷ್ಟವಾಗಿ ಕಾಣುವಂತೆ ರೇಡಿಯಂ ಮತ್ತು ರಿಫ್ಲೆಕ್ಟರ್ ಅಳವಡಿಸುವಂತೆ ಮತ್ತು ಟೇಪ್ ರೆಕಾರ್ಡರ್ ಉಪಯೋಗಿಸದಂತೆ ಪೊಲೀಸರು ಜಾಗೃತಿ ಮೂಡಿಸಿದರು.