ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಡಾ.ಬಿ ಆರ್ ಅಂಬೇಡ್ಕರರ 69 ನೇ ಮಾಹಾ ಪರಿನಿರ್ವಹಣ ದಿನದ ಅಂಗವಾಗಿ ಮಧ್ಯ ರೈಲ್ವೆ ಆಲ್ ಇಂಡಿಯಾ ಎಸ್ ಸಿ ಎಸ್ ಟಿ ರೈಲ್ವೆ ನೌಕರರ ಸಂಘದ ವತಿಯಿಂದ ಕಲಬುರಗಿಯಿಂದ ಚೈತ್ಯ ಭೂಮಿಗೆ ಹೋಗುವ ವಿಶೇಷ ರೈಲಿಗೆ ಡಿಎಸ್ ಎಸ್ ಮುಖಂಡ ಡಿಜಿ ಸಾಗರ ಚಾಲನೆ ನೀಡಿದರು. ಡಿ.5 ರಂದು ಮಾಡಲಾಗಿದೆ.