ಸವಣೂರು: ಸವಣೂರ, ಲಕ್ಷ್ಮೇಶ್ವರ ರಸ್ತೆಯಲ್ಲಿ ಪಾದಚಾರಿ ಮೇಲೆ ಹರಿದ ಟಿಪ್ಪರ್ ಲಾರಿ;ವ್ಯೆಕ್ತಿ ಸಾವು
Savanur, Haveri | Sep 15, 2025 ಸವಣೂರ ಲಕ್ಷ್ಮೇಶ್ವರ ರಸ್ತೆಯಲ್ಲಿ ಪಾದಚಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯೆಕ್ತಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಭಾನುವಾರ ನಡೆದಿದೆ. ರಾಜೇಶ್ ಎಂಬ ವ್ಯೆಕ್ತಿ ಎಂದು ತಿಳಿದು ಬಂದಿದೆ.