ಮಳವಳ್ಳಿ: ತಾಲೂಕಿನ ಮುತ್ತತ್ತಿ ಸಮೀಪ ಟೆಂಪೋವೊಂದು ಉರುಳಿ ಬಿದ್ದು 16ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ, ಐವರ ಸ್ಥಿತಿ ಗಂಭೀರ
Malavalli, Mandya | Jul 12, 2025
ಮಳವಳ್ಳಿ : ಪ್ರಯಾಣಿಕರ ಟೆಂಪೋವೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು 16ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ...