ಅಫಜಲ್ಪುರ: ಬಂದ್‌ಗೆ ರೈತ ಸಂಘಗಳ ಕರೆ: ಅಫಜಲಪುರದಲ್ಲಿ ಕಬ್ಬು ಬೆಳೆಗಾರರ ಹಿತಕ್ಕಾಗಿ ಹೋರಾಟ ತೀವ್ರ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಸ್ವಾಭಿಮಾನ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಅಫಜಲಪುರ ಬಂದ್‌ಗೆ ಕರೆ ನೀಡಲಾಯಿತು. ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರ, ನ್ಯಾಯಸಮ್ಮತ ಬೆಲೆ ಹಾಗೂ ಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಹೋರಾಟ ಕೈಗೊಳ್ಳುವುದಾಗಿ ಸಂಘದ ನಾಯಕರು ಶೆನಿವಾರ 4 ಗಂಟೆಗೆ ಮಾತನಾಡಿ ಹೇಳಿದರು.