ಹುಬ್ಬಳ್ಳಿ ನಗರ: ಕಾಂಗ್ರೆಸ್ ಯಾವುದೇ ಕಾರಣಕ್ಕೂ ದಲಿತರನ್ನು ಸಿಎಂ ಮಾಡಲ್ಲ: ನಗರದಲ್ಲಿ ಸಂಸದ ಕಾರಜೋಳ ಹೇಳಿಕೆ
ಮುಂದಿನ ಸಿಎಂ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಅಂತ ಯತೀಂದ್ರ ಹೇಳಿಕೆ ವಿಚಾರ. ಕಾಂಗ್ರೆಸ್ ಹೈಕಮಾಂಡ್ ಅವರು ನಡುವೆ ಕುಸ್ತಿ ಹಚ್ಚುತ್ತಿದೆ. ಆ ಮೂಲಕ ದೆಹಲಿಯಲ್ಲಿರುವ ನಾಯಕರು ಬೆಣ್ಣೆ ತಿನ್ನಬೇಕು ಅನ್ನೋ ಉದ್ದೇಶವಿದೆ. ಕಾಂಗ್ರೆಸ್ ದಲಿತರಿಗೆ ನ್ಯಾಯ ಕೊಡಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ದಲಿತರನ್ನು ಸಿಎಂ ಮಾಡಲ್ಲ ಎಂದು ಹುಬ್ಬಳ್ಳಿಯಲ್ಲಿ ಸಂಸದ ಗೋವಿಂದ ಕಾರ್ಜುನ್ ಹೇಳಿದರು.