ಯಾದಗಿರಿ: ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಅಂತರಾಷ್ಟ್ರೀಯ ವಾಲ್ಮೀಕಿ ಆರ್ಮಿ ಸಂಘಟನೆ ಮನವಿ
Yadgir, Yadgir | Jul 15, 2025
ಯಾದಗಿರಿ ಜಿಲ್ಲೆಯಾದ್ಯಂತ ನಾಯ್ಕಡ್, ತಳವಾರ, ಮತ್ತು ಪರಿವಾರ ಎಂದು ಕಬ್ಬಲಿಗ ಜನಾಂಗದವರು ಪರಿಶಿಷ್ಟ ಪಂಗಡದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ...