ಹಾನಗಲ್: ಅಡೂರ, ಮಾರನಬಿಡ ಗ್ರಾಮಗಳಲ್ಲಿ ಜೋಕಮರನನ್ನ ಬಿದಿರಿನ ಬುಟ್ಟೆಯಲ್ಲಿ ಹೊತ್ತು ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು
Hangal, Haveri | Sep 3, 2025
ಅಡೂರ, ಮಾರನಬಿಡ ಗ್ರಾಮಗಳಲ್ಲಿ ಜೋಕಮರನನ್ನ ಮಹಿಳೆಯರು ವಿಶೇಷವಾಗಿ ಬಿದಿರಿನ ಬುಟ್ಟೆಯಲ್ಲಿ ಹೊತ್ತು ಸಾಗಿದರು. ಉತ್ತರಕರ್ನಾಟಕ ಭಾಗದಲ್ಲಿ ಜೋಕಮಾರನ...