ಗುಳೇದಗುಡ್ಡ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನಮನಸ್ಕಾರದಿಂದ ಬದುಕಬೇಕು ಮನುಷ್ಯ ಜಾತಿ ಭೇದಭಾವ ಉಚ್ಚ ನಿಚ್ಚ ಎಂಬುದನ್ನು ಮರೆತು ಜೀವಿಸಬೇಕು ಎಂದು ಸಾಲೆಶ್ವರ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕ ರಮೇಶ್ ಜಿಡಿಗೆ ಹೇಳಿದರು ಗುಳೇದಗುಡ್ಡದ ಗುರು ಸಿದ್ದೇಶ್ವರ ಬ್ರಹ್ಮಠದಲ್ಲಿ ಜರಗಿದ ನಾಲ್ಕನೇ ದಿನದ ಪ್ರಬಾತಿಯಾತ್ರೆಯ ವಿಶೇಷ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು