ಮಹಾಲಕ್ಷ್ಮಿ ಲೇಔಟ್ ಅಲ್ಲಿ ಗುಂಡಿ ಕಾಣಿಸದೆ ಆಟೋ ಗುಂಡಿ ಮೇಲೆ ಹೋದಂತಹ ಪರಿಣಾಮ ಪಲ್ಟಿಯಾಗಿ ಬಿದ್ದಿದೆ. ಪೈಪ್ ಲೈನ್ ಲೀಕೆಜ್ ಆಗಿತ್ತು ಅದರ ನೀರು ಕೂಡ ಗುಂಡಿ ಮೇಲೆ ಬಂದಿತ್ತು. ಈ ವೇಳೆ ಗುಂಡಿ ಕಾಣಿಸದೆ ಆಟೋ ಚಾಲಕ ಗುಂಡಿ ಮೇಲೆ ಆಟೋ ಹರಿಸಿ ಆಟೋ ಪಲ್ಟಿಯಾಗಿ ಸಿನಿಮಿಯ ರೀತಿಯಲ್ಲಿ ಬಿದ್ದಿದೆ
ಬೆಂಗಳೂರು ಉತ್ತರ: ಗುಂಡಿ ಎಫೆಕ್ಟ್! 10 ಮೀಟರ್ ಎಳೆದೊಯ್ದ ಆಟೋ. ಆಟೋ ಪಲ್ಟಿ ಆಗಿ ಬಿದ್ದ ಡೆಡ್ಲಿ cctv - Bengaluru North News