ಚಿತ್ತಾಪೂರ ಪಟ್ಟಣದಲ್ಲಿ ಇಂದು ಆರ್ ಎಸ್ ಎಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದಲ್ಲಿ ಸುಮಾರು 1.2 ಕಿಲೋಮೀಟರ್ ಪಥ ಸಂಚಲನ ಆಯೋಜನೆ ಮಾಡಲಾಗಿತ್ತು.350 ಗಣವೇಶದಾರಿಗಳು ಭಾಗವಹಿಸಿದ್ದರು. ಶಾಂತಿಯುತವಾಗಿ ಪಥ ಸಂಚಲನ ನಡೆಯಿತು. ನ.16 ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ಪಟ್ಟಣದಲ್ಲಿ ಶಾಂತಿಯುತವಾಗಿ ನಡೆದ ಆರ್ ಎಸ್ ಎಸ್ ಪಥ ಸಂಚಲನ - Kalaburagi News