ಕಲಬುರಗಿ: ಪಟ್ಟಣದಲ್ಲಿ ಬಾರಿ ಮಳೆ ,ನೆಲ್ಲಕ್ಕೂರಿಳಿದ ಪಪ್ಪಾಯಿ ಗಿಡಗಳು ರೈತ ಕಂಗಾಲು
ಜೇವರ್ಗಿ ಪಟ್ಟಣ ಸೇರಿ ತಾಲೂಕಿನಲ್ಲಿ ನಿರ್ದೇಶಕ ಮಳೆ ಸುರಿಯುತ್ತಿದೆ. ಮಳೆಗೆ ಪಟೇಲ್ ಹೊರವಲಯದಲ್ಲಿರುವ ವಿಷ್ಟು ಎಂಬುವವರ ಹೊಲದಲ್ಲಿ ಬೆಳೆದಿದ್ದ ಪಪ್ಪಾಯಿ ಗಿಡಗಳು ನೆಲಕ್ಕುರಿಳಿದ್ದು ರೈತ ಕಂಗಾಲಾಗಿದ್ದಾನೆ.ಸರ್ವೇ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾನೆ.ಸೆ.16 ರಂದು ಮಾಹಿತಿ ಗೊತ್ತಾಗಿದೆ