ಹುಲಸೂರ: ಗ್ರಾಪಂ'ಗೆ ಪಟ್ಟಣ ಪಂಚಾಯತ್'ವನ್ನಾಗಿ ಮೇಲ್ದರ್ಜೆಗೆ ಏರಿಸಿದ ರಾಜ್ಯ ಸರ್ಕಾರ; ಪಟ್ಟಣದಲ್ಲಿ ಶಾಸಕರ ನೇತೃತ್ವದಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ
Hulsoor, Bidar | Nov 27, 2025 ಹುಲಸೂರ: ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರ ಪಟ್ಟಣದ ಗ್ರಾಮ ಪಂಚಾಯತಿಗೆ ಪಟ್ಟಣ ಪಂಚಾಯತ್ ವನ್ನಾಗಿ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು