ಗುರುಮಿಟ್ಕಲ್: ತಾಲ್ಲೂಕಿನ ಸೈದಾಪುರ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಭೇಟಿ, ಪರಿಶೀಲನೆ
Gurumitkal, Yadgir | Jul 11, 2025
ತಾಲೂಕಿನ ಕೋಟಗೇರಾ, ಗಾಜರಕೋಟ,ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದುಕೂರ ಭೇಟಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ...