ಕಡೂರು: ಬಾಲ್ಯ ವಿವಾಹ ಮಾಹಿತಿ ಕೊಟ್ಟ ಆರೋಪ, ಯರೇಹಳ್ಳಿಯಲ್ಲಿ ಅಂಗನವಾಡಿ ಶಿಕ್ಷಕಿಗೇ ಬಹಿಷ್ಕಾರ..! ಇನ್ನೂ ಬದುಕಿದ್ಯಾ ಈ ಅನಿಷ್ಟ ಪದ್ದತಿ.!
Kadur, Chikkamagaluru | Jul 22, 2025
ಬಾಲ್ಯ ವಿವಾಹದ ಕುರಿತದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅಂಗನವಾಡಿ ಶಿಕ್ಷಕಿ ಮತ್ತು ಅವರ ಕುಟುಂಬಕ್ಕೆ ಬಹಿಷ್ಕಾರ...