ಬಸವನ ಬಾಗೇವಾಡಿ: ಇಂಗಳೇಶ್ವರ ಗ್ರಾಮದ ಜಮೀನಿನಲ್ಲಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ಪಟ್ಟಣದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
Basavana Bagevadi, Vijayapura | Jul 18, 2025
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಜಮೀನು ಒಂದರಲ್ಲಿ, ತಮ್ಮ ಪಾಯ್ದೆಗೊಸ್ಕರ್ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್...