ಚಿಕ್ಕಮಗಳೂರು: ಕಾಫಿ ನಾಡಲ್ಲಿ 12 ವರ್ಷಕ್ಕೊಮ್ಮೆ ಪತ್ತೆಯಾಯಿತು ಕುರವಂಜಿ ಹೂವು..!. ಇದು ದೇಶದಲ್ಲೇ ಅಪರೂಪ!!.
Chikkamagaluru, Chikkamagaluru | Aug 24, 2025
ಮಲೆನಾಡಿನ ಅದ್ಭುತ ಹಾಗೂ ವಿಸ್ಮಯ ಎಂದೇ ಬಣ್ಣಿಸಲಾಗುವ ಬರೋಬ್ಬರಿ 12 ವರ್ಷಗಳಿಗೊಮ್ಮೆ ಗಿರಿ ಶೃಂಗಗಳಲ್ಲಿ ಅಲಂಕರಿಸುವ ಕುರವಂಜಿ ಹೂವು ಮತ್ತೆ...