ಕಲಬುರಗಿ: ಅವೈಜ್ಞಾನಿಕ ಒಳ ಮಿಸಲಾತಿ ವರ್ಗಿಕರಣ ವಿರೋಧಿಸಿ ಬೃಹತ್ ಹೋರಾಟಕ್ಕೆ ಸಿದ್ಧತೆ: ನಗರದಲ್ಲಿ ಬಂಜಾರ ಸಮಾಜ ಮುಖಂಡ ಬಾಬುರಾವ ಚೌವ್ಹಾಣ
Kalaburagi, Kalaburagi | Sep 4, 2025
ಅವೈಜ್ಞಾನಿಕ ಒಳ ಮಿಸಲಾತಿ ವರ್ಗಿಕರಣ ವಿರೋಧಿಸಿ ಸೆ. 8 ರಂದು ಬೃಹತ್ ಪ್ರತಿಭಟನೆ ನಡೆಸುವದಾಗಿ ಮಾಜಿ ಸಚಿವ ಬಂಜಾರ ಭೋವಿ ಕೊರಚ-ಕೊರಮ ಸಮಾಜ...