ಗುಳೇದಗುಡ್ಡ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಹಾಗೂ ದುರ್ಗಾ ವಾಹಿನಿ ವತಿಯಿಂದ ಜರುಗಿದ ಆಕರ್ಷಕ ಘೋಷ ಸಹಿತ ಪತಸಂಚಲನ ನೋಡುಗರ ಗಮನ ಸೆಳೆಯಿತು ಗುಳೇದಗುಡ್ಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಂದು ರವಿವಾರ ಮಧ್ಯಾನ 3:00 ಸಂದರ್ಭದಲ್ಲಿ ಈ ಮಹಿಳೆಯರ ಆಕರ್ಷಕ ಘೋಷ ಸಹಿತ ಪಥ ಸಂಚಲನ ಜರಗಿ ನೋಡುಗರ ಗಮನ ಸೆಳೆಯಿತು