ಹೊಸಕೋಟೆ :ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಧ್ಯರಾತ್ರಿಯಲ್ಲಿ ಲಾಂಗು ಮಚ್ಚು ದೊಣ್ಣೆಗಳ ಅರ್ಭಟ. ಏಕಾ ಏಕಿ ಆಸ್ತಿ ವಿಚಾರಕ್ಕೆ ಮನೆಗೆ ನುಗ್ಗಿ ಕೊಲೆಯತ್ನ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಡಸೋಣ್ಣೇನಹಳ್ಳಿ ಯಲ್ಲಿ ಘಟನೆ. ಮಹದೇವಪುರ ಬಿಬಿಎಂಪಿ ಯಲ್ಲಿ ಕೆಲಸ ಮಾಡುವ ಶೃತಿ ಎಂಬುವವರು ಗೂಂಡಾಗಳೊಂದಿಗೆ ಪ್ರಭು ಎನ್ನುವವರ ಮನೆಗೆ ನೂಗ್ಗಿ ಕೊಲೆಗೆ ಯತ್ನ.