ಹೊಸಕೋಟೆ:ಕಿಡಿಗೇಡಿಗಳಿಂದ ಹಾಗಲಕಾಯಿ ಬೆಳೆ ನಾಶ..ಕಿಡಿಗೇಡಿಗಳ ಅಟ್ಟಹಾಸಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆ ನಾಶ ಮಾಡಿದ ಕಿಡಿಗೇಡಿಗಳು. ಕೈಗೆ ಬರುವ ಸಮಯದಲ್ಲಿ ಬೆಳೆ ನಾಶ ರೈತನ ಕಣ್ಣೀರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಾಗಲ ಕಾಯಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು. ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಘಟನೆ.