ಗಂಗಾವತಿ: ಗಂಗಾವತಿಯಲ್ಲಿ ವಿದ್ಯುತ್ ಶಾರ್ಟ ಸರ್ಕೂಟ್, ಸಿಲಿಂಡರ್ ಬ್ಲಾಸ್ಟ್, ಹೊತ್ತಿ ಉರಿದ ಮನೆ, ಮೂವರು ಪಾರಾಗಿದ್ದೆ ಪವಾಡ....
Gangawati, Koppal | Jul 15, 2025
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಬ್ಲಾಸ್ಟ್ ಆಗಿ ಮನೆಯೊಂದು ಹೊತ್ತಿ ಉರಿದ ಘಟನೆ ಗಂಗಾವತಿ ನಗರದ ರಾಯರ ಓಣಿಯಲ್ಲಿ ನಡೆದಿದೆ....