ಮಲ್ಲೂರಹಳ್ಳಿಯಲ್ಲಿ 36ನೇ ವರ್ಷದ ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಅದ್ದೂರಿ ಶಬರಿ ಯಾತ್ರೆ ನಾಯಕನಹಟ್ಟಿ-: ಸಮೀಪದ ಮಲ್ಲೂರಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಗ್ರಾಮದ ಆರಾಧ್ಯ ದೈವ ಶ್ರೀ ಕೊಲ್ಲಾಪುರದಮ್ಮ ದೇವರ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿ ಮಾಲಧಾರಿಗಳು ಸಂಭ್ರಮಾ ಸಡಗರದಿಂದ ಅದ್ದೂರಿಯಾಗಿ ಶಬರಿ ಯಾತ್ರೆ ಕಾರ್ಯಕ್ರಮ ಶನಿವಾರ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.