ಲಾರಿ-ಟ್ಯಾಂಕರ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲಿಯೇ ಮೂವರು ಸಾವು.ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಂಟನೂರು ಕ್ರಾಸ್ ಬಳಿ ಘಟನೆ. ಸಿಮೆಂಟ್ ತುಂಬಿರುವ ಟ್ಯಾಂಕರ್ ಹಾಗೂ ಲಾರಿ ನಡುವೆ ಡಿಕ್ಕಿ. ಡಿಕ್ಕಿ ಹೊಡೆತಕ್ಕೆ ನುಂಜ್ಜು ಗುಜ್ಜಾದ ಲಾರಿಗಳು. ಓರ್ವ ವ್ಯಕ್ತಿಗೆ ಗಂಭೀರ ಗಾಯ. ಜೆಸಿಬಿ ಮೂಲಕ ಶವ ಹೊರ ತೆಗೆದ ಪೊಲೀಸರು.ಸ್ಥಳಕ್ಕೆ ಎಸ್ಪಿ ಸಿದ್ದಾರ್ಥ್ ಗೋಯಲ್ ಬೆಟ್ಟಿ ಪರಿಶೀಲನೆ.ಕೆಲಕಾಲ ಟ್ರಾಫಿಕ್ ಜಾಮ್, ಪ್ರಯಾಣಿಕರ ಹರಸಾಹಸ.ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ