ಮೈಸೂರು: ರೈತರೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅನುಚಿತ ವರ್ತನೆಗೆ ಕ್ದಮೆ ಕೇಳುವಂತೆ ನಗರದಲ್ಲಿ ರೈತ ಮುಖಂಡ ಮುಖಂಡ ಬಡಗಲಪುರ ನಾಗೇಂದ್ರ ಒತ್ತಾಯ
Mysuru, Mysuru | Sep 7, 2025
ರೈತ ಚಳುವಳಿಗಾರರ ಕುರಿತು ಅವಹೇಳನವಾಗುವ ರೀತಿ ನಡೆದುಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಕ್ಷಮೆ ಕೇಳಬೇಕೆಂದು ರಾಜ್ಯ ರೈತ...