ಅಫಜಲಪೂರ ತಾಲೂಕಿನ ಕೆಕ್ಕರಸಾವಳಗಿ ಗ್ರಾಮದಲ್ಲಿ ಸಂಗಮೇಶ್ವರ ಹಾಗೂ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೇರವೆರಿತು .ಈ ಸಂದರ್ಭದಲ್ಲಿ ಅಗ್ನಿ ತುಳಿದು ಭಕ್ತರು ಹರಕೆ ತೀರಿಸಿದರು.ಅನೇಕರು ಭಾಗವಹಿಸಿದ್ದರು ಡಿ.1 ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ಕೆಕ್ಕರಸಾವಳಗಿ ಗ್ರಾಮದಲ್ಲಿ ಸಂಗಮೇಶ್ವರ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ - Kalaburagi News