ಮಳವಳ್ಳಿ: ಪಟ್ಟಣದಲ್ಲಿ ಬಿ ಎಂ ಮಹಾದೇವಪ್ಪ ಸುದ್ದಿಗೋಷ್ಠಿ, ಮಲ್ಲಿಕಾ ಅವರ ಅಭಿನಂದನಾ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ
Malavalli, Mandya | Jul 10, 2025
ಮಳವಳ್ಳಿ : ಹಿರಿಯ ಸಾಹಿತಿ ಮಲ್ಲಿಕಾ ಮಳವಳ್ಳಿ ಅವರ ಅಭಿನಂದನಾ ಕೃತಿ ಸದಾಚಾರ ಸಂಪನ್ನೆ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಜುಲೈ 13 ರಂದು...