ಮುಳಬಾಗಿಲು: ಪರಕೀಯರ ಆಕ್ರಮಣದಿಂದ ನಮ್ಮ ನೆಲ, ಜಲ ಸೇರಿ ಪ್ರಕೃತಿ ವಿಕೃತವಾಗಿದೆ: ಪಿಚ್ಚಗುಂಡ್ಲಹಳ್ಳಿಯಲ್ಲಿ ಶ್ರೀ ಆದಿಪರಾಶಕ್ತಿ ಪೀಠದ ತಿಮ್ಮಪ್ಪಸ್ವಾಮಿ
Mulbagal, Kolar | Jun 4, 2025
ವ್ಯವಸಾಯದ ಸಂಪ್ರದಾಯಗಳು ದೇಶದ ಮೇಲೆ ನಡೆದ ಪರಕೀಯರ ಅಕ್ರಮಣ, ಅವರು ಹೇರಿದ ವಿದೇಶಿ ಕಲ್ಚರ್ ಪ್ರಭಾವದಿಂದ ಮನುಷ್ಯರಷ್ಟೇ ಅಲ್ಲ ನಮ್ಮ ನೆಲ ಜಲ...