ದೇವನಹಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ,ಪಟ್ಟಣದಲ್ಲಿ ಸಚಿವ ಕೆ.ಎಚ್ .ಮುನಿಯಪ್ಪ ಹೇಳಿಕೆ
ದೇವನಹಳ್ಳಿ ಸಚಿವ ಸಂಪುಟ ಬದಲಾವಣೆ ವಿಚಾರ ಸ್ಪೋಟಕ ಹೇಳಿಕೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಭವಿಷ್ಯ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪವರ್ ಶೇರಿಂಗ್ ಇಲ್ವಾ..?ಸಚಿವ ಕೆ.ಹೆಚ್.ಮುನಿಯಪ್ಪ ಅವರಿಂದ ಸ್ಪೋಟಕ ಹೇಳಿಕೆ. ಸಂಪುಟ ಪೂರ್ತಿ ಈಗಿರುವ ಹಾಗೆಯೇ ಮುಂದುವರೆಯುತ್ತೆ.