ದೇವನಹಳ್ಳಿ: ಏರ್ಪೋರ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಲವತ್ತು ಕೋಟಿ ಮೌಲ್ಯದ ಕೊಕೆನ್ ಡ್ರಗ್ಸ್ ವಶಕ್ಕೆ ಪಡೆದ ಡಿ ಆರ್ ಐ ಅಧಿಕಾರಿಗಳು
Devanahalli, Bengaluru Rural | Jul 19, 2025
ದೇವನಹಳ್ಳಿ: ಬೆಂಗಳೂರಿನಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಡ್ರಗ್ಸ್ ಸೀಜ್, ಮ್ಯಾಗಜೀನ್ ಕವರ್ ಮೇಲಿದ್ದ ಕೊಕೇನ್ ಸಂಗ್ರಹ. ದೇವನಹಳ್ಳಿ: ವಿದೇಶದಿಂದ...