ಬ್ಯಾಡಗಿ: ಮೋಟೆಬೆನ್ನೂರನಲ್ಲಿ ನೂತನ ರಸ್ತೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಶಿವಾನಂದ ಪಾಟೀಲ; ಶಾಸಕರು ಉಪಸ್ಥಿತಿ
Byadgi, Haveri | Jul 21, 2025
ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಗ್ರಾಮದ ಬಳಿ ನೂತನ ಫ್ಲೈ ಓವರ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಲೋಕಾರ್ಪಣೆಗೊಳಿಸಿದರು....