ಮಾಲೂರು ತಾಲ್ಲೂಕಿನಲ್ಲಿ ನಕಲಿ ತಹಸಿಲ್ದಾರ್ ಪಿ.ಎ ಬಂಧನ ದಿನಾಂಕ ೦೩/೧೧/೨೦೨೫ ರಂದು ತೊರಲಕ್ಕಿ ಗ್ರಾಮದ ಜಹಿರುದ್ದೀನ್ ಅವರು ತಮ್ಮ ಜಮೀನಿನ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳಲು ಮಾಲೂರು ತಾಲ್ಲೂಕು ಕಛೇರಿಗೆ ಬಂದ ಸಂದರ್ಭದಲ್ಲಿ ಆರೋಪಿ ತಾನು ತಹಸಿಲ್ದಾರ್ರವರ ಪಿ.ಎ (ಆಪ್ತ ಕಾರ್ಯದರ್ಶಿ) ಎಂದು ಪರಿಚಯಿಸಿಕೊಂಡು ೧,೫೦,೦೦೦/- ರೂಗಳನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿ ಸರ್ಜಾಪುರ ಬಳಿ ಆರೋಪಿಯಾದ ಮುಬಾರಕ್ @ ಮುಬಾರಕ್ ಖಾನ್ @ ಅಮ್ಮದ್ ಬಿನ್ ಸೈಯದ್ ಪಯಾಜ್ನನ್ನು ಬಂಧಿಸಿದರು. ಬಂಧನದ ವೇಳೆ ಆರೋಪಿಯಿಂದ ವಂಚನೆ ಮಾಡಿದ ೧,೫