ಮೈಸೂರು: ಸೆಪ್ಟೆಂಬರ್ 18 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
Mysuru, Mysuru | Sep 17, 2025 ಸೆಪ್ಟೆಂಬರ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ 220/666/11 ಕೆ.ವಿ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ 11 ಕೆ.ವಿ. ಹಾರೋಹಳ್ಳಿ ಎನ್.ಜೆ.ವೈ ಫೀಡರನ ಮಾದರಿ ಗ್ರಾಮ ಯೋಜನೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ಹಾರೋಹಳ್ಳಿ, ಮೆಲ್ಲಹಳ್ಳಿ, ಲಕ್ಷ್ಮಿಪುರ, ಶಿವಪುರ, ಹಲಗಯ್ಯನಹುಂಡಿ, ATME ಕಾಲೇಜು, ಮುಫಡಲ್ ಇಂಡಸ್ಟ್ರೀಸ್, HNK ಇಂಡಸ್ಟ್ರೀಸ್, ಹಳ್ಳಿಕೆರೆಹುಂಡಿ, ಬನ್ನೂ ಮುಖ್ಯ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು