*ಎರಡು ದಿನಗಳ ಕಾಲ ನಡೆಯುವ ಸಂಸ್ಕೃತಿ ಉತ್ಸವಕ್ಕೆ ಚಾಲನೆ* ಮಂಚಿಕೇರಿ 15,*ರಂಗಸಮುಹ ಮುಂಚಿಕೇರಿ*, ಇದರ ಅಡಿಯಲ್ಲಿ ಹಮ್ಮಿಕೊಂಡ ಎರಡು ದಿನಗಳ ಕಾಲ ನಡೆಯುವ ಸಂಸ್ಕೃತಿ ಉತ್ಸವಕ್ಕೆ ಹಿರಿಯ ರಾಜಕಾರಣಿ, ಹಾಸನಿಗೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಆದಂತಹ, ಶ್ರೀ ಆರ್ ಎನ್ ಹೆಗಡೆ ಗೋರಸಗದ್ದೆ ಜ್ಯೋತಿಯನ್ನ ಬೆಳಗಿಸಿ, ಚಾಲನೆ ನೀಡಿ ಶುಭ ಹಾರೈಸಿದರು. ಹಾಗೇನೆ ಎಂ ಆರ್ ಹೆಗಡೆ ಕುಮ್ರಿಗುಡ್ಡೆ, ಅಡಿಕೆ ವ್ಯಾಪಾರಸ್ಥರು ಯಲ್ಲಾಪುರ, ಹಾಗೂ ಎಂ ಜಿ ಭಟ್ ಬೊಮ್ಮನಹಳ್ಳಿ, ಶ್ರೀ ರಾಮಕೃಷ್ಣ ಭಟ್ಟ ದುಂಡಿ ವೇದಿಕೆ ಮೇಲಿದ್ದರು. ಶಿಕ್ಷಕ ಪ್ರಕಾಶ್ ಭಟ್ ತುಂಬೇಬೀಡು ನಿರ್ವಹಿಸಿ, ಸ್ವಾಗತಿಸಿದರು. ನಂತರದಲ್ಲಿ ನೀನಾಸಂ ತಿರುಗಾಟದ, ಶ್ರೀಮತಿ ಭಾನು ಮುಸ್ತಾಕ್ ರವರು ರಚಿಸಿ ,ಡಾ ಎಂ ಗಣೇಶ ರವರ ನಿರ್ದೇಶನದಇತ್ತು