ಬ್ಯಾಡಗಿ: ವಿಶ್ವ ಕರಾಟೆ ಫೆಡರೇಶನ್ ಕರಾಟೆ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಗರದ ಮನೀಷಾಗೆ ಗುರು ನಾರಾಯಣ ಪೂಜಾರಿ ಅಭಿನಂದನೆ
Byadgi, Haveri | Aug 3, 2025
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಬಸವೇಶ್ವರನಗರದ ಮನೀಷಾ ಕರಾಟೆ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕರಾಟೆ ತರಬೇತಿ ಪರೀಕ್ಷೆಯಲ್ಲಿ ...