ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಯುವಕರ ತ್ರಿಬಲ್ ರೈಡಿಂಗ್ ಹೋಗುವ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರನ್ನು ಕಂಡು ಹಿಂದೆ ಕುಳಿತಿದ್ದ ಯುವಕರ ಸ್ಕೂಟಿಯ ನಂಬರ್ ನ್ನು ತನ್ನ ಕಾಲಿನಿಂದ ಮುಚ್ಚಿ ಪರಾರಿಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಸಾಮಾಜಿಕ ಜಾಲತಾಣದ ವೈರಲ್ ಆಗಿದೆ.
ಹುಬ್ಬಳ್ಳಿ ನಗರ: ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ತ್ರಿಬಲ್ ರೈಡಿಂಗ್:ದಂಡ ತಪ್ಪಿಸಲು ಯುವಕ ಮಾಡಿದ್ದೇನು ಗೊತ್ತಾ ಈ ವಿಡಿಯೋ ನೋಡಿ! - Hubli Urban News