ಮದ್ದೂರು: ಭಾರತೀನಗರದಲ್ಲಿ ರೋಟರಿ ಹಳ್ಳಿಹಬ್ಬ ಕಾರ್ಯಕ್ರಮಕ್ಕೆ ಚಾಲನೆ
Maddur, Mandya | Dec 12, 2025 ಮದ್ದೂರು ತಾಲ್ಲೂಕು ಭಾರತೀನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ರೋಟರಿ ಹಳ್ಳಿಹಬ್ಬ ಕಾರ್ಯಕ್ರಮಕ್ಕೆ ಬೆಂಗಳೂರು ರೋಟರಿ ಸೌತ್ ಎಂಡ್ ಅಧ್ಯಕ್ಷ ಧನುಷ್ ಚಾಲನೆ ನೀಡಿದರು. ರೋಟರಿ ಅಂತರರಾಷ್ಟ್ರೀಯ ಜಿಲ್ಲಾ, ರೋಟರಿ ಭಾರತೀನಗರ ಸೆಂಟ್ರಲ್, ಬೆಂಗಳೂರಿನ ಸೌತ್ಎಂಡ್ ರೋಟರಿ, ರೋಟರಿ ಬನಶಂಕರಿ, ರೋಟರಿ ಈ ಕ್ಲಬ್ ಗ್ರೀನ್ ಸಿಟಿ, ರೋಟರಿ ಉಪಕಾರ್, ರೋಟರಿ ಜೀವನ್ ಭೀಮಾನಗರ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ರೋಟರಿ ಹಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ರೋಟರಿ ಸೌತ್ ಎಂಡ್ ಅಧ್ಯಕ್ಷ ಧನುಷ್ ಅವರು, ರೋಟರಿ ಸಂಸ್ಥೆ ಒಂದು ಸಮಾಜ ಮುಖಿ ಸಂಸ್ಥೆಯಾಗಿದ್ದು, ದೇಶಾಧ್ಯಂತ ರೋಟರಿ ಸದಸ್ಯರು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆಂದು ತಿಳಿ