ಕ್ಷುಲ್ಲಕ ಕಾರಣಕ್ಕೆ ಯಶವಂತಪುರದಲ್ಲಿ ಯುವಕನಿಗೆ ಚಾಕು ಇರಿಯಲಾಗಿದೆ. ಕಿರಣ್ & ಭರತ್ ಎಂಬುವವರು ಹರ್ಷಿತ್ ಎನ್ನುವ ಹುಡುಗನಿಗೆ ಚಾಕು ಇಂದ ಇರಿದಿದ್ದಾರೆ. ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಈ ರೀತಿಯಾಗಿ ಚಾಕು ಇಂದ ಚುಚ್ಚಿದ್ದಾರೆ ಎನ್ನಲಾಗಿದೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.