ತಿಪಟೂರು: ರಸ್ತೆಗೆ ಇಳಿದ ಪೈನ್ ಹಾಕಿದ ತಿಪಟೂರು ಡಿವೈಎಸ್ಪಿ
ತಿಪಟೂರು ನಗರದಲ್ಲಿ ಶನಿವಾರ ಸಂಜೆ 5 ಗಂಟೆಯಲ್ಲಿ ಡಿವೈಎಸ್ಪಿ ಕಚೇರಿ ಮುಂದೆ ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಡಿವೈಎಸ್ಪಿ ಯಶ್ ಕುಮಾರ್ ಶರ್ಮಾ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಿ, ಜಾಗೃತಿ ಮೂಡಿಸಿದರು. ಯಾವುದೇ ಕಾರಣಕ್ಕೂ ಡಿ ಎಲ್ ಇಲ್ಲದೆ ರಸ್ತೆಗೆ ವಾಹನ ಇಳಿಯಬಾರದು, ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು ಎಂದು ಮಾಹಿತಿ ನೀಡಿದರು...