ಚಿಂಚೋಳಿ: ಹಿಂದೂಗಳು ಮುಸ್ಲಿ ಯುವತಿ ಮದುವೆಯಾದ್ರೆ ₹5 ಲಕ್ಷ ನೀಡುವ ಹೇಳಿಕೆ, ಶಾಸಕ ಯತ್ನಾಳ ಪ್ರತಿಕೃತಿ ದಹಿಸಿ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆ ಆಕ್ರೋಶ
Chincholi, Kalaburagi | Aug 13, 2025
ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಕೋಮುಗಲಭೆ ಉಂಟು ಮಾಡುವಂತಹ ಕೆಲಸ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಅವರು ಮಾಡುತ್ತಿದ್ದಾರೆ...