ಕಲಬುರಗಿ: ಮನೆಯ ವಿದ್ಯುತ್ ಬಿಲ್ ಹೆಚ್ಚು ಬಂದಿದೆ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯ: ನಗರದಲ್ಲಿ ಪಾಶ
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ತಾಲೂಕಿನಲ್ಲಿ ಇರುವ ಮನೆಗೆ ಕಳೆದ ತಿಂಗಳ ವರೆಗೂ ಜಿರೋ ಬಿಲ್ ಬರುತ್ತಿತ್ತು,ಆದ್ರೆ ಈ ತಿಂಗಳ ಏಕಾಏಕಿ 40 ಸಾ. 50 ಸಾ. ಬಿಲ್ ಬಂದಿದೆ ಸಿಬ್ಬಂದಿ ಕಟ್ಟಿ ಅಂತಿದ್ದಾರೆ ಈಗಾಗಿ ಸಮಸ್ಯೆ ಬಗೆ ಹರಿಸುವಂತೆ ಅವರು ಒತ್ತಾಯ ಮಾಡಿದ್ದಾರೆ.ನ. ೫ ರಂದು ಹೇಳಿದ್ದಾರೆ