ಕಲಬುರಗಿಯ ವಾರ್ಡ್ ನ.7 ರಲ್ಲಿ ಬರುವ ಶಿವಶಕ್ತಿ ನಗರದಲ್ಲಿ ರಸ್ತೆ ಬಹುತೇಕ ಹಾಳಾಗಿದ್ದು, ಈಗಾಗಿ ಜನರು ವಾಹನ ಸವಾರರು ಪರದಾಡುತ್ತಿದ್ದಾರೆ.ಈಗಾಗಿ ರಸ್ತೆ ದುರಸ್ತಿ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ. ನ.21 ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ಶಿವಶಕ್ತಿ ನಗರದಲ್ಲಿ ಹದಗೆಟ್ಟ ರಸ್ತೆ ಜನರ ಪರದಾಟ - Kalaburagi News