ಬೆಂಗಳೂರು ಉತ್ತರ: ಕೇಸರಿ ಟವೆಲ್ ಧರಿಸಿದ್ದ ಕಾರ್ಮಿಕನ ಮೇಲೆ ಹಲ್ಲೆ, ಕಲಾಸಿಪಾಳ್ಯ ಪೊಲೀಸರಿಂದ ಮೂವರ ಬಂಧನ
Bengaluru North, Bengaluru Urban | Aug 26, 2025
ಕೇಸರಿ ಟವೆಲ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಮಿಕನ ಮೇಲೆ ಹಲ್ಲೆಗೈದಿದ್ದ ಮೂವರು ಆರೋಪಿಗಳನ್ನ ಕಲಾಸಿಪಾಳ್ಯ ಠಾಣೆ ಪೊಲೀಸರು...