ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಕದಯಾಬ್ ಗಳ ನಡುವೆ ಸರಣಿ ಅಪಘಾತ, ಪ್ರಾಣಪಾಯದಿಂದ ಪಾರದ ಪ್ರಯಾಣಿಕರು
ದೇವನಹಳ್ಳಿ ಏರ್ಪೋರ್ಟ್ ಕೆಂಪೇಗೌಡ ಏರ್ಪೋಟ್ ನಲ್ಲಿ ಸರಣಿ ಅಪಘಾತ. ಕ್ಯಾಬ್ಗಳ ನಡುವೆ ಏರ್ಪೋಟ್ ಆವರಣದಲ್ಲಿ ಸರಣಿ ಅಪಘಾತ. ಅಪಘಾತದ ರಬಸಕ್ಕೆ ನಜ್ಜುಗುಜ್ಜಾದ ಕಾರುಗಳ ಹಿಂಬಾಗ ಮತ್ತು ಮುಂಬಾಗ. ಕೆಂಪೇಗೌಡ ಏರ್ಪೋಟ್ ನ ಸೆಕ್ಯುರಿಟಿ ಚೆಕಿಂಗ್ ಪಾಯಿಂಟ್ ಬಳಿ ಘಟನೆ. ಮುಂದೆ ಹೋಗುತ್ತಿದ್ದ ಕಾರು ಬ್ರೇಕ್ ಹಾಕಿದ ಕಾರಣ ಹಿಂದಿ